Geography Part-3 All Competitive Exams Related Questions And Answers

Geography Part-3 All Competitive Exams Related Questions And Answers

Geography objective Questions for Competitive Exams. You can easily get 2-3 marks by practice Indian geography general knowledge questions and answers, Geography.

ಭೂಗೋಳ-3 

(Geography-3)

1) ಹಸಿರು ಕ್ರಾಂತಿ ಹೆಚ್ಚು ಫಲಕಾರಿಯಾಗಿರುವ ರಾಜ್ಯ ಯಾವುದು?

ಪಂಜಾಬ್

2) ನೆಪಾ ನಗರ (ಎಂ.ಪಿ) ಯಾವುದಕ್ಕೆ ಪ್ರಸಿದ್ಧವಾಗಿದೆ?

ಕಾಗದ ಕಾರ್ಖಾನೆಗಳಿಗೆ

3) ಜನಸಂಖ್ಯಾ ವಿಂಗಡಣೆಯ ವರ್ಷ ಯಾವುದು?
1921

4)ಮಧ್ಯವರ್ತಿಗಳನ್ನುನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಮೊದಲ ಕಾಯ್ದೆ ಜಾರಿಗೆ ಬಂದದ್ದು ಎಲ್ಲಿ?

ಮದ್ರಾಸ್

5) ಗಣಿಗಾರಿಕೆ ಯಾವ ವಲಯಕ್ಕೆ ಸೇರಿದೆ?

ಪ್ರಾಥಮಿಕ

6) ಷೇರು ಹಗರಣವನ್ನು ತನಿಖೆ ಮಾಡಲು 1992 ರಲ್ಲಿ ರಚಿಸಲಾದ ಸಂಯುಕ್ತ ಸಂಸದೀಯ ಸಮಿತಿಯ ಅಧ್ಯಕ್ಷ ಯಾರು?
ರಾಮ್ ನಿವಾಸ್ ಮಿರ್ದಾ

7) “ಗ್ಯಾಟ್” ಆರಂಭವಾದ ವರ್ಷ ಯಾವುದು?

1947

8) ONGC ಮುಖ್ಯ ಕಚೇರಿ ಎಲ್ಲಿದೆ?

ಡೆಹ್ರಾಡೂನ್

9) ಭಾರತದ ಮೊದಲ ಪೆಟ್ರೋಲಿಯಂ ಶುದ್ಧಿಕರಣ ಕೇಂದ್ರ ಎಲ್ಲಿ ಆರಂಭವಾಯಿತು?

ದಿಗ್ಬಾಯ್ (ಅಸ್ಸಾಂ)

10) ಭಾರತದ ಮೊದಲ ಸಹಕಾರಿ ಬ್ಯಾಂಕ್ ಯಾವುದು?

ಪಿ ಎನ್ ಬಿ

11) ಬ್ಯಾಂಕ್ ದರವನ್ನು ನಿರ್ಧರಿಸುವುದು —?

ಆರ್.ಬಿ.ಐ

12) ಅರ್ಥಶಾಸ್ತ್ರದಲ್ಲಿ ಭೂಮಿಯ ಅರ್ಥವೇನು?

ನೈಸರ್ಗಿಕ ವಲಯ

13) ಆಯವ್ಯಯ ಕುರಿತು ಸಂವಿಧಾನದಲ್ಲಿ ಪ್ರಸ್ತಾಪವಾಗಿರುವಅನುಚ್ಛೇದ ಯಾವುದು?

112

14) “ಭಾರತದ ಆಹಾರ ನಿಗಮ” ಸ್ಥಾಪನೆಯಾದದ್ದು ಯಾವಾಗ?

1965 ಜನವರಿ 1

15) “ಷಹಾ ಆಯೋಗ” ಯಾವುದಕ್ಕೆ ಸಂಬಂಧಿಸಿದೆ?

ಕಪ್ಪುಹಣ್ಣಕ್ಕೆ

16) “ಸೇಲಂ” ಯಾವುದಕ್ಕೆ ಪ್ರಸಿದ್ಧಿ?

ಕಲೆ ರಹಿತ ಉಕ್ಕು

17) ಯೋಜನಾ ರಜೆ ಯಾವ ಎರಡು ಪಂಚವಾರ್ಷಿಕ ಯೋಜನೆಗಳ ಮಧ್ಯ ನಿರ್ಮಾಣವಾಗಿತ್ತು?

3 & 4

18) “ಮಾರಾಟ ತೆರಿಗೆ”ಯು ಯಾವ ತೆರಿಗೆಯಾಗಿದೆ?

ಪರೋಕ್ಷ

19) ಬ್ಯಾಂಕರ್ ಗಳ ಬ್ಯಾಂಕ್ ಯಾವುದು?

ಆರ್ ಬಿ ಐ

20) “ರಾಜಾ ಚೆಲ್ಲಯ್ಯ ಸಮಿತಿ” ಯಾವುದಕ್ಕೆ ಸಂಬಂಧಿಸಿದೆ?

ತೆರಿಗೆ ರಚನೆ

21) ಮೊದಲ ಪಂಚವಾರ್ಷಿಕ ಯೋಜನೆಯ ಒಟ್ಟು ವೆಚ್ಚವೆಷ್ಟು?

1960 ಕೋಟಿ

One thought on “Geography Part-3 All Competitive Exams Related Questions And Answers

Leave a Reply

Your email address will not be published. Required fields are marked *