2018-19 Prize Money For First Attempt First Class SC/ST Students sw.kar.nic.in
ಸಮಾಜಕಲ್ಯಾಣ ಇಲಾಖೆಯು ಎಸ್ಸಿ / ಎಸ್ಟಿ ವಿದ್ಯಾರ್ಥಿಗಳಿಗೆ ಪ್ರೋತ್ಸಹ ಧನ ವನ್ನು ನೀಡುತಿದ್ದು , ಅರ್ಹ ವಿದ್ಯಾರ್ಥಿಗಳು 30/08/2018 ರ ಒಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು, ಈ ಪ್ರೋತ್ಸಹ ಧನದ ಕುರಿತು ನಮ್ಮ ವೆಬ್ಸೈಟ್ ನಲ್ಲಿ ನೀಡಲಾಗಿದೆ ಅರ್ಜಿ ಸಲ್ಲಿಸುವ ಮೊದಲು ಎಲ್ಲ ಸೂಚನೆಯನ್ನು ಗಮನವಿಟ್ಟು ಓದಿಕೊಂಡು ಅರ್ಜಿ ಸಲ್ಲಿಸಿ.
2018-19 Prize Money For First Attempt First Class SC/ST Students sw.kar.nic.in , FIRST ATTEMPT FIRST CLASS SC/ST STUDENTS, PRIZE MONEY.
ಸಂಸ್ಥೆ : ಕರ್ನಾಟಕ ಸಮಾಜಕಲ್ಯಾಣ ಇಲಾಖೆ
ವಿದ್ಯಾರ್ಥಿವೇತನ ಹೆಸರು : ಫಸ್ಟ್ ಕ್ಲಾಸ್ ಎಸ್ಸಿ / ಎಸ್ಟಿ ವಿದ್ಯಾರ್ಥಿಗಳಿಗೆ 2018-19ರ ಮೊದಲ ಹಂತದಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರೋತ್ಸಹ ಧನ.
ಯಾರು ಅರ್ಹರು : 2018 ರಲ್ಲಿ ತೇರ್ಗಡೆ ಹೊಂದಿದವರು ಅರ್ಹರು.
ಇದು ಅನ್ವಯಿಸುವ ರಾಜ್ಯ : ಕರ್ನಾಟಕ
ಅರ್ಜಿಸಲ್ಲಿಸಲು ಕೊನೆಯ ದಿನಾಂಕ : 30-08-2018
ಪ್ರೋತ್ಸಹ ಧನಕ್ಕೆ ಯಾರು ಅರ್ಜಿ ಸಲ್ಲಿಸಬಹುದು?
- 2018 ರಲ್ಲಿ ಮೊದಲ ಭಾರಿಗೆ ಮೊದಲ ಹಂತದಲ್ಲಿ ತೇರ್ಗಡೆ ಹೊಂದಿದ ಎಸ್ಸಿ / ಎಸ್ಟಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
- ಎಸ್ಸಿ / ಎಸ್ಟಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿ ಆಗಿರಬೇಕು. ಎಸ್.ಎಸ್.ಎಲ್.ಸಿ. / ಪಿ.ಯು.ಸಿ. / ಪದವಿ / ಪಿ.ಜಿ. / ವೃತ್ತಿಪರ ಶಿಕ್ಷಣ.
- ಈ ವಿದ್ಯಾರ್ಥಿ ಪ್ರೋತ್ಸಹ ಧನಕ್ಕೆ ಅರ್ಜಿ ಸಲ್ಲಿಸಲು ಯಾವುದೇ ಆದಾಯ ಮಿತಿ ಇಲ್ಲ.
ವಿವಿಧ ಕೋರ್ಸ್ ಗಳಿಗೆ ನೀಡುವ ಪ್ರೋತ್ಸಹ ಧನದ ವಿವರ ಹೀಗಿದೆ:
ಪ್ರೋತ್ಸಹ ಧನಕ್ಕೆ ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 30/08/2018
ಪ್ರೋತ್ಸಹ ಧನಕ್ಕೆ ಅರ್ಜಿ ಸಲ್ಲಿವ ಮುನ್ನ ಅಧಿಸೂಚನೆಯನ್ನು ನೋಡಲು :- ಇಲ್ಲಿ ಕ್ಲಿಕ್ ಮಾಡಿ
ಪ್ರೋತ್ಸಹ ಧನಕ್ಕೆ ಅರ್ಜಿ ಸಲ್ಲಿಸಲು :- ಇಲ್ಲಿ ಕ್ಲಿಕ್ ಮಾಡಿ
Quick English Summery :-
The Department of Social Welfare has given incentives to SC / ST students are requested to apply for the application within the month of 30/08/2018. Students can avail this application on this website. This application is provided on our website. Apply all the notice before applying.
Plese proced