Vidyasiri Scholarship Online Application 2018 karepass.cgg.gov.in

Vidyasiri Scholarship Online Application 2018 karepass.cgg.gov.in

VidyaSiri Scholarship 2018 – 2019  

Click Here

ಬೆಂಗಳೂರು ಸಿವಿಲ್ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

vidyasiri scholarship Online Application 2018 karepass.cgg.gov.in, Apply online for Vidyasiri Scholarship 2018, ‎Application status,‎ Know Your Application Number.
ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯು ನೀಡುತ್ತಿರುವ ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕಾತುರದಿಂದ ಕಾಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಸಮಾಜಕಲ್ಯಾಣ ಇಲಾಖೆಯು ಶೀಘ್ರದಲ್ಲಿಯೇ ಸಿಹಿ ಸುದ್ದಿಯನ್ನು ಕೊಡಲಿದೆ, ಈ ವಿದ್ಯಾರ್ಥಿ ವೇತಕ್ಕೆ ಇನ್ನೂ ಕೆಲವೇ ದಿನಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಿದ್ದು ,ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನದ ಸದುಪಯೋಗ ಪಡೆದುಕೊಳ್ಳಬಹುದು.
ವಿದ್ಯಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿಸಲ್ಲಿಸಲು ವಿವಿಧ ಮಾನದಂಡಗಳನ್ನು ನಿಗದಿಮಾಡಲಾಗಿದೆ. ವಿದ್ಯರ್ಥಿಯ ವಾರ್ಷಿಕ ಆದಾಯವು 1 ಲಕ್ಷ ಕಿಂತ ಹೆಚ್ಚು ಮೀರಿರಬಾರದು, 1 ಲಕ್ಷ ಕಿಂತ ಕಡಿಮೆ ಆದಾಯ ಇರುವಂತ ವಿದ್ಯಾರ್ಥಿಯು ಈ ವಿದಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹತೆ ಪಡೆದಿರುತ್ತಾರೆ.
ವಿದ್ಯಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿಸಲ್ಲಿಸಲು 9 ನೇ, 10 ನೇ, 11 ನೇ, 12 ನೇ, ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣದಲ್ಲಿ ಓದುತ್ತಿರುವವರು ಅರ್ಜಿ ಸಲ್ಲಿಸಬಹುದು ಒಬಿಸಿ ವಿಭಾಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ, ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ  ಅರ್ಜಿ ಸಲ್ಲಿಸಬಹುದು.
ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಈ ಕೆಳಗೆ ನೀಡಲಾದ ಮಾಹಿತಿಯನ್ನು ಗಮನವಿಟ್ಟು ಓದಿಕೊಂಡು ಅರ್ಜಿ ಸಲ್ಲಿಸಬೇಕು, ವಿದ್ಯಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿಸಲ್ಲಿಸಲು ಸಂಪೂರ್ಣ ಮಾಹಿತಿಯನ್ನು ನಮ್ಮ ವೆಬ್ಸೈಟ್ ನಲ್ಲಿ ನೀಡಿದ್ದೇವೆ, ಈ ಮಾಹಿತಿಯನ್ನು ಸದುಪಯೋಗ ಪಡೆದುಕೊಂಡು ಆನ್ಲೈನ್ ಮುಖಂತರ ಅರ್ಜಿ ಸಲ್ಲಿಸಬಹುದು. 

VidyaSiri Scholarship 2018 – 2019 at karepass.cgg.gov.in Online Application  Released Soon   Click Here

 

ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖವಾದ ದಾಖಲೆಗಳು

> ಜಾತಿ ಮತ್ತು ಆದಾಯ ಪ್ರಮಾಣಪತ್ರ
> ವರ್ಗಾವಣೆ ಪ್ರಮಾಣ ಪತ್ರ
> ಬ್ಯಾಂಕ್ ಪಾಸ್ ಬುಕ್
> ಹಿಂದಿನ ಕೋರ್ಸ್ ಅಂಕ ಪಟ್ಟಿ
> ಎಸ್ಎಸ್ಎಲ್ಸಿ ಅಂಕ ಪಟ್ಟಿ
> ದೂರ ದೃಡೀಕರಣ ಪ್ರಮಾಣಪತ್ರ / ರೇಷನ್ ಕಾರ್ಡ್ / ಮತದಾರರ ಐಡಿ / ಆಧಾರ್ ಕಾರ್ಡ್ (ಯಾವುದಾದರೂಒಂದು)
> ಶುಲ್ಕ ಕಟ್ಟಿದ ರಸೀದಿ
> ಅಂಗವೈಕಲ್ಯ ಅಥವಾ ಕುರುಡುತನದ ಸಮಸ್ಯೆ ಹೊಂದಿದವ ವಿದ್ಯಾರ್ಥಿಯು ಸಂಬಂಧಪಟ್ಟ ಅಧಿಕಾರಿಯಿಂದ ಪಡೆದ ಪ್ರಮಾಣಪತ್ರ
> ಭಾವ ಚಿತ್ರ
ಈ ಮೇಲ್ಕಂಡ ದಾಖಲೆಗನ್ನು ಇದುವರೆಗೂ ಯಾರು ಮಾಡಿಸಿಲ್ಲವೋ ಅವರು ಇಂದೇ ಹೋಗಿ ಎಲ್ಲ ದಾಖಲೆಗಳನ್ನು ಮಾಡಿಸಿ ಇಟ್ಟುಕೊಳ್ಳಿ ಇನ್ನ ಕೆಲವೇ ದಿನಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗುತ್ತದೆ.
 

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

Apply Now 

Quick English Summery:- 

The Department of Social Welfare will provide sweet news to all students who are waiting to apply for Vidyasiri Scholarship, which will be provided by the Department of Social Welfare, Karnataka Social Welfare Department, and apply online for this scholarship.

12 thoughts on “Vidyasiri Scholarship Online Application 2018 karepass.cgg.gov.in

  1. Sir/mam I have not filled mandatory form I have submitted the application wether it is compulsory to put mandatory form
    Now what can I do for this mistake

  2. I have written my 1st year BAMS exams in September my results are yet to come,how can I apply for scholarship without my marks card?

    1. Please fill out all the documents requested for this scholarship and fill out the Mandatory Form and submit it to your College Dept.

Leave a Reply

Your email address will not be published. Required fields are marked *