KSP APC Key Answer 2018 Karnataka Armed Police Constable | APC Key Answer 2018
ಯಾವ ಕೇಂದ್ರ ಸರ್ಕಾರದ ಯೋಜನೆಯು ಸರ್ಕಾರಿ ಆರೋಗ್ಯ ಕೇಂದ್ರ ಮತ್ತು ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಗೆ ಮುಕ್ತ ಆರೋಗ್ಯ ತಪಾಸಣೆಯನ್ನು ಒದಗಿಸುತ್ತದೆ | ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ |
2017ರ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಅತ್ಯುತ್ತಮ ಕನ್ನಡ ಪಿಚರ್ ಫಿಲ್ಮ್ ಎಂದು ಯಾವ ಚಲನಚಿತ್ರವು ಪ್ರಶಸ್ತಿ ಗೆದ್ದಿತ್ತು |
ಹೆಬ್ಬೆಟ್ಟು ರಾಮಕ್ಕ |
ಜನ ಇದ್ದಾರೆ 2018ರ ಫ್ರೆಂಚ್ ಓಪನ್ ಟೆನಿಸ್ ಟೂರ್ನಮೆಂಟ್ ನಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದವರು ಯಾರು |
ರಫೆಲ್ ನಡಾಲ್ |
ದಿ ಇಂದ್ರ ಮಿಲಿಟರಿ ಕವಾಯಿತು ಭಾರತ ಮತ್ತು ಯಾರ ನಡುವೆ ನಡೆಯುತ್ತದೆ |
ರಷ್ಯಾ |
6 ಕಿಮೀ ನಡೆದ ನಂತರ ಬಲಕ್ಕೆ ತಿರುಗಿದೆ ಮತ್ತು ಎರಡು ಕಿಮೀ ದೂರ ಪ್ರಯಾಣಿಸಿದೆ ಮತ್ತೆ ಎಡಕ್ಕೆ ತಿರುಗಿ 10 ಕಿಮೀ ದೂರ ಕ್ರಮಿಸಿದೆ ಕೊನೆಯಲ್ಲಿ ನಾನು ಉತ್ತರದತ್ತ ಚಲಿಸುತಲಿದ್ದೆ ನಾನು ಯಾವ ದಿಕ್ಕಿನಿಂದ ಪ್ರಯಾಣ ಪ್ರಾರಂಭಿಸಿದೆ |
ದಕ್ಷಿಣ |
ನೀವು ಒಂದರಿಂದ ನೂರರವರೆಗೆ ನಾ ಎಲ್ಲಾ ಸಂಖ್ಯೆಗಳನ್ನು ಬರೆಯುತ್ತೀರಿ ಎಂದಾದರೆ ನೀವು ಮೂರು ಸಂಖ್ಯೆಯನ್ನು ಎಷ್ಟು ಬಾರಿ ಬರೆಯುತ್ತೀರಿ | 20 |
ಕರ್ನಾಟಕ ಚಲೋ ಇದರಿಂದ ನಿಷ್ಪತಿ ಗೊಂಡಿದೆ | ಕರುನಾಡು |
ವಿಜಯನಗರ ಸಾಮ್ರಾಜ್ಯವು ಈ ಕದನದಲ್ಲಿ ಪರಾಜಿತ ಗೊಂಡಿತು | ತಾಳಿಕೋಟೆ |
ಯಾವ ದೇಶದಲ್ಲಿ ಭಾರತೀಯ ನೌಕಾಪಡೆ ಚಂಡಮಾರುತಕ್ಕೆ ತುತ್ತಾದ ಸುಕೊಟ್ರ ರೂಪದಲ್ಲಿ ಸಿಕ್ಕಿಹಾಕಿಕೊಂಡಿದ್ದ 38 ಭಾರತೀಯ ರಕ್ಷಿಸಿದೆ | ಯೆಮೆನ್ |
ಕೆಂಪು ಮತ್ತು ಹಳದಿ ಕನ್ನಡ ಧ್ವಜ ಇವರ ಕಲ್ಪನೆಯಾಗಿತ್ತು |
M N ರಾಮಮೂರ್ತಿ |
ಭಾರತ ಮುಖ್ಯ ನ್ಯಾಯಾಧೀಶರನ್ನು ಸೇರಿಸಿ ಸುಪ್ರೀಂಕೋರ್ಟಿನ ಸಂಖ್ಯಾಬಲ ಎಷ್ಟು |
31 |
356 ನೆಯ ವಿಧಿ ಅಡಿಯಲ್ಲಿ ರಾಜ್ಯವೊಂದರಲ್ಲಿ ರಾಷ್ಟ್ರಧ್ಯಕ್ಷರ ಆಡಳಿತವನ್ನು ವಾಸಿಸಬಹುದಾದ ಗರಿಷ್ಠ ಅವಧಿಯು |
ಮೂರು ವರ್ಷ |
ಯಾವ ಸಂಸದಿಯ ಸಮಿತಿಯ ಸಮಾಜದಲ್ಲಿ ಭಾರತ ಕಂಟ್ರೋಲರ್ ಅಡಿಟರ್ ಜನರಲ್ ರವರ ವರದಿಯನ್ನು ಇರಿಸಲಾಯಿತು |
ಸಾರ್ವಜನಿಕ ಲೆಕ್ಕ ಪತ್ರ ಸಮಿತಿ |
ಟಿಬೇಟಿನ ಹೊರಗೆ ಅತಿ ದೊಡ್ಡ ಟಿಬೆಟಿಯನ್ನರ ವಸಹತು ಇಲ್ಲಿದೆ |
ಬೈಲಕುಪ್ಪೆ |
ಕರ್ನಾಟಕದ ಯಾವ ಜಿಲ್ಲೆಯಲ್ಲಿ ರಂಗನತಿಟ್ಟು ಪಕ್ಷಿಧಾಮ ವಿದೆ | ಮಂಡ್ಯ |
ಮೌನಿ ಇವರ ಕೃತಿಯಾಗಿದೆ | ಯು ಆರ್ ಅನಂತಮೂರ್ತಿ |
ಗಿರೀಶ್ ಕಾರ್ನಾಡ್ ಯಾವ ವರ್ಷದಲ್ಲಿ ಜ್ಞಾನಪೀಠ ಪ್ರಶಸ್ತಿ ಸ್ವೀಕರಿಸಿದರು |
1998 |
ಸಸ್ಯಗಳು ಇವಾಗಿವೆ |
ಸ್ವಪೋಷಕಗಳು |
ಶೂನ್ಯ ವೇಳೆ ಯು ಇವರ ವಿವೇಚನೆಯಲ್ಲಿ ಇರುತ್ತದೆ |
ಸಭಾಧ್ಯಕ್ಷರು |
ಈ ಕೆಳಗಿನ ರಾಜ್ಯಗಳಲ್ಲಿ ಯಾವುದು ವಿಧಾನ ಪರಿಷತ್ ಅನ್ನು ಹೊಂದಿರುವುದಿಲ್ಲ |
ತಮಿಳುನಾಡು |
ಹಣಕಾಸು ಬಿಲ್ ಒಂದನ್ನು ಇಲ್ಲಿ ಪರಿಚಯಿಸಬಹುದು |
ಲೋಕಸಭೆ |
ಭಾರತದ ಈಗಿನ ಮುಖ್ಯ ಚುನಾವಣಾ ಆಯುಕ್ತರು ಯಾರು |
ಓಂ ಪ್ರಕಾಶ್ ರಾವತ್ |
ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಯಾರು ನೇಮಿಸುತ್ತಾರೆ |
ರಾಷ್ಟ್ರಪತಿ |
ಸಸ್ಯಗಳ ಎಲೆಗಳು ಈ ಹೆಸರಿನ ಹಸಿರು ವರ್ಣದ್ರವ್ಯವನ್ನು ಹೊಂದಿರುತ್ತದೆ |
ಕ್ಲೋರೋಫಿಲ್ |
ದ್ವಿತಿಸಂಸತ್ಲೇಷಣೆಯ ಸಮಯದಲ್ಲಿ ಇದು ಉತ್ಪನ್ನವಾಗುತ್ತದೆ |
ಆಮ್ಲಜನಕ |
ಕ್ರಿಮಿಕೀಟಗಳನ್ನು ಸಿಕ್ಕಿಹಾಕಿಸಿಕೊಂಡು ಭಕ್ಷಿಸುವ ಸಸ್ಯ |
ಫೀಚರ್ ಸಸ್ಯ |
ಕೆಳಗಿನವುಗಳಲ್ಲಿ ಯಾವುದು ಉಣ್ಣೆಯನ್ನು ನೀಡುವುದಿಲ್ಲ |
ವೊಲಿ ನಾಯಿ |
ದುಗ್ದಮ್ಲವು ಇದರಲ್ಲಿ ಕಂಡು ಬರುತ್ತದೆ |
ಮೊಸರು |
ಕರ್ನಾಟಕದ ವಿಧಾನ ಪರಿಷತ್ತಿನ ಈಗಿನ ಉಪ ಸಭಾಧ್ಯಕ್ಷರು ಯಾರು |
ಎಂ ಕೃಷ್ಣಾರೆಡ್ಡಿ |
ಯಾವ ಸಮಿತಿಯ ಶಿಫಾರಸಿನ ಮೇಲೆ ಕೇಂದ್ರ ವಿಚಕ್ಷಣಾ ಆಯೋಗ ವನ್ನು ಸ್ಥಾಪಿಸಲಾಯಿತು |
ಕೆ ಸಂತಾನಂ ಸಮಿತಿ |
ಭಾರತೀಯ ರಿಜರ್ವ್ ಬ್ಯಾಂಕಿನ ಈಗಿನ ಗೌರ್ನರ್ ಯಾರು |
ಉರ್ಜಿತ್ ಪಟೇಲ್ |
ಕರ್ನಾಟಕದ ಯಾವ ಜಿಲ್ಲೆಯಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕ ಪ್ರಕೃತಿಯನ್ನು ಪ್ರೋತ್ಸಾಹಿಸಲು ಒಂದು ಅಂತರಾಷ್ಟ್ರೀಯ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲು ಪ್ರಸ್ತಾವನೆ ಮಾಡಲಾಗುತ್ತಿದೆ |
ಚಿಕ್ಕಬಳ್ಳಾಪುರ |
ಉಳಿದ ವಿಷಯಗಳು ಸಮನಾಗಿರುತ್ತ ಸರಕೊಂದು ಅನೇಕ ಪರ್ಯಾಯಗಳನ್ನು ಹೊಂದಿದ್ದಲ್ಲಿ ಬೆಲೆ ಬೇಡಿಕೆ ಸ್ಥಿತಿಸ್ಥಾಪಕತ್ವ ಹೀಗಿರುತ್ತದೆ | ಚಿಕ್ಕದು |
ಬೇಕಿಂಗ್ ಸೋಡಾದ ರಾಸಾಯನಿಕ ಹೆಸರು | ಸೋಡಿಯಂ ಹೈಡ್ರೋಜನ್ ಕಾರ್ಬೊನೇಟ್ |
ಯಾವ ವಿಧದ ಮಣ್ಣಿನಲ್ಲಿ ಜಲಧಾರಣಾ ಸಾಮರ್ಥ್ಯ ಅತಿ ಹೆಚ್ಚು ಇದೆ |
ಕಳಿ ಮಣ್ಣು ಯುಕ್ತ ಮಣ್ಣು |
ವಿಶ್ರಾಂತ ಸ್ಥಿತಿಯಲ್ಲಿ ರುವ ಸಾಧರಣ ವಯಸ್ಕ ವ್ಯಕ್ತಿಯೋರ್ವ ನಲ್ಲಿ ಶ್ವಾಸೋಚ್ವಾಸ ನಿಮಿಷಕ್ಕೆ |
15-18 |
ಸಸ್ಯವೊಂದರ ಸಂತಾನೋತ್ಪತಿಯ ಅಂಗ |
ಹೂವು |
ವೇಗದ ಪ್ರಾಥಮಿಕ ಘಟಕ |
ಮೀ / ಸೆಕೆಂಡು |
ಖಾರಿಫ್ ಬೆಲೆಯು |
ಜುಲೈಯಲ್ಲಿ ಬಿತ್ತಲ್ಪಟ್ಟು ಅಕ್ಟೋಬರ್ ನಲ್ಲಿ ಕಟಾವು ಮಾಡಲ್ಪಡುತ್ತದೆ |
ಮಾವು ಹಣ್ಣ ಆಗುವುದಕ್ಕೆ ಲಾಭದಾಯಕವಾಗಿರುವ ಕೇರಳ ಮತ್ತು ಕರ್ನಾಟಕದಲ್ಲಿನ ಮಾನ್ಸೂನ್ ಪೂರ್ವ ಮಳೆಗೆ ಏನನ್ನುತ್ತಾರೆ |
ಮಾವು ಸುರಿಮಳೆ |
ಕೆಳಗೆ ನೀಡಲ್ಪಟ್ಟ ದಾಳ ಒಂದರ 4 ಸ್ಥಿತಿಗಳಿಂದ ಹಳದಿ ಬಣ್ಣಕ್ಕೆ ವಿರುದ್ಧವಾಗಿರುವ ಬಣ್ಣವನ್ನು ಕಂಡುಹಿಡಿಯಿರಿ |
ನೇರಳೆ |
ಯಾವುದೇ ಒಂದು ತಮ್ಮ ಭಾಷೆಯಲ್ಲಿ MUSEUM ಶಬ್ದವು LSPAPG ಸಂಕೇತಿಸಲ್ಪಟ್ಟಿರುತ್ತದೆ ಆದರೆ PALACE ಶಬ್ದವು ಆ ಭಾಷೆಯಲ್ಲಿ ಹೇಗೆಂದು ಸಂಕೇತಿಸಲ್ಪಟ್ಟಿರುತ್ತದೆ |
OYIWXY |
ಯೋಜನೆಯ ಅಭಿವೃದ್ಧಿಯ ಅತ್ಯುತ್ತಮ ಸಾಧ್ಯ ವ್ಯಾಖ್ಯೆ ಯಾವುದು |
ಮುಂದಿನ ಪೀಳಿಗೆಯ ಅವಶ್ಯಕತೆಯನ್ನು ಪರಿಗಣಿಸದೆ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸುವುದು |
ಬ್ಯಾಂಕುಗಳಿಗೆ ಸಂಕ್ಷಿಪ್ತ ಕಾಲ್ ಅವಧಿಗಳಿಗೆ ಭಾರತದ ರಿಜರ್ವ್ ಬ್ಯಾಂಕ್ ನೀಡುವ ಸಾಲಗಳ ಮೇಲಿನ ಬಡ್ಡಿ ದರವನ್ನು ಹೀಗೆನ್ನುತ್ತಾರೆ |
ರೆಪೋ ದರ |
ಸಾಮಾನ್ಯವಾಗಿ ಬೇಡಿಕೆ ವಕ್ರರೇಖೆ ಹೀಗಿದೆ |
ಕೆಳಮುಖ ಜಾರುವಿಕೆ |
ಭಾರತದ ರಫ್ತುಗಳಲ್ಲಿ ಯಾವ ರಾಜ್ಯವು ಗರಿಷ್ಠ ಪ್ರಮಾಣದ ಪಾಲನ್ನು ಹೊಂದಿರುತ್ತದೆ |
ಮಹಾರಾಷ್ಟ್ರ |
ಒತ್ತಿ ಗಿಂತ ದೊಡ್ಡದಾದ ವರ್ಚುವಲ್ ಇಮೇಜನ್ನು ಇದರಿಂದ ನಿರ್ಮಿಸಬಹುದು | ನಿಮ್ನ ಮಸೂರ |
RAM ಇದನ್ನು ಸೂಚಿಸುತ್ತದೆ |
Random access memory |
ಪೇಂಟಿಂಗ್ ಉಪಕರಣಗಳು ಇವುಗಳನ್ನು ಒಳಗೊಳ್ಳುತ್ತವೆ |
ಸ್ಟಿಕ್ |
ವಿಲಕ್ಷಣ ವಾದದದ್ದನ್ನು ಗುರುತಿಸಿ |
ಲೈನ್ ಪ್ರಿಂಟರ್ |
ವಿಲಕ್ಷಣ ವಾದದದ್ದನ್ನು ಗುರುತಿಸಿ |
ಕಾಜಿರಂಗ ನ್ಯಾಷನಲ್ ಪಾರ್ಕ್ |
ಹೀಗಿರುವಂಥ ಭಾರತೀಯ ಉತ್ಪನ್ನಗಳಿಗೆ ECOMARK ನೀಡಲಾಗುತ್ತದೆ |
ಪರಿಸರ ಸ್ನೇಹಿ |
2022 Ra ಫಿಫಾ ವಿಶ್ವಕಪ್ ಇಲ್ಲಿ ನಡೆಸಿಕೊಡಲಿದೆ |
ಕತಾರ್ |
15ನೇ ಹಣಕಾಸು ಆಯೋಗದ ಮುಖ್ಯಸ್ಥ ಯಾರು |
ಎನ್ ಕೆ ಸಿಂಗ್ |
ಪ್ರಖ್ಯಾತ ಗಾಯತ್ರಿ ಮಂತ್ರವು ಯಾವ ವೇದದಲ್ಲಿ ಕಾಣಸಿಗುತ್ತದೆ |
ಋಗ್ವೇದ |
ಕೆಳಗಿನವುಗಳಲ್ಲಿ ಯಾವ ಒಂದನ್ನು ಕಾಳಿದಾಸ ಬರೆಯಲಿಲ್ಲ |
ರಘುವಂಶ ಕುಮಾರಸಂಭವ ಶಾಕುಂತಲ ( ರಾಮ ಚರಿತ ಮಾನಸ ) |
ವಿಸ್ತೃತ ರೂಪದಲ್ಲಿ NIC ಎಂದರೇನು | ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್ |
ಕರ್ನಾಟಕದಲ್ಲಿ ಪಂಚಾಯತ್ ರಾಜ್ ಪದ್ಧತಿಯು ಇದಾಗಿದೆ | 3 ರೀತಿಯ |
ವಿಶ್ವೇಶ್ವರಯ್ಯನವರ ಈ ಅವಧಿಯಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿದ್ದರು | 1912-1918 |
ಕರ್ನಾಟಕದ ಪಶ್ಚಿಮಕ್ಕೆ ಇದು ಎಲ್ಲೇ ಯಾಗಿದೆ | ಅರೆಬಿಯನ್ ಸಮುದ್ರ |
ತಪ್ಪಿಹೋಗಿರುವ ಸಂಖ್ಯೆಯನ್ನು ಕಂಡುಹಿಡಿಯಿರಿ 1,4,9,16,25,36,49,(…) | 64 |
MAN EATERS OF KUMAON ಪುಸ್ತಕ ಬರೆದವರು |
ಜಿಮ್ ಕಾರ್ಬೆಟ್ |
ಇವರ ಆಳ್ವಿಕೆಯ ಕಾಲದಲ್ಲಿ ದಾ ಗ್ರಾಂಡ್ ಟ್ರಂಕ್ ರಸ್ತೆ ನಿರ್ಮಿಸಲ್ಪಟ್ಟಿತು |
ಶೇರ್ ಶಾ ಸೂರಿ |
ಮಹಾತ್ಮ ಗಾಂಧಿ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ನ ಅಧಿವೇಶನ ವನ್ನು ಹೆಸರಿಸಿ | ಬೆಳಗಾವಿ 1924 |
ಆರ್ಯ ಸಮಾಜವು ಇವರಿಂದ ಸ್ಥಾಪಿಸಲ್ಪಟ್ಟಿತು |
ಸ್ವಾಮಿ ದಯಾನಂದ ಸರಸ್ವತಿ |
ಸಂವಿಧಾನದ ಕರಡು ಪ್ರತಿ ಸಿದ್ಧಗೊಳಿಸುವ ಸಮಿತಿಯ ಅಧ್ಯಕ್ಷರಾಗಿದ್ದವರು ಯಾರು |
ಬಿ ಆರ್ ಅಂಬೇಡ್ಕರ್ |
ಜನವರಿ 1- 2011 ರಂದು ರವಿವಾರ ವಾಗಿದ್ದು ಜನವರಿ 1 – 2010 ರ ವಾರದ ದಿನ ಯಾವುದಾಗಿತ್ತು | ಶುಕ್ರವಾರ |
ಮಾಹಿತಿ ಹಕ್ಕು ಕಾಯಿದೆಯು —— ವರ್ಷದಲ್ಲಿ ಕಟ್ಟಳೆ ಮಾಡಲ್ಪಟ್ಟಿತು | 2005 |
ಭಾರತದ ಮಾಹಿತಿ ತಂತ್ರಜ್ಞಾನದ ರಾಜಧಾನಿ ಎಂದು ಯಾವ ನಗರವು ಉಲ್ಲೇಖಿಸಲ್ಪಡುತ್ತದೆ |
ಬೆಂಗಳೂರು |
ಬೆಂಗಳೂರು ನಗರ ನಾಗರಿಕ ಆಡಳಿತ ಉಸ್ತುವಾರಿ ಯಾರದು |
ಬಿ ಬಿ ಎಂ ಪಿ |
ಕೆಳಗಿನವುಗಳಲ್ಲಿ ಯಾವುದು ಅತ್ಯಂತ ಪ್ರಖ್ಯಾತ ಗಾಂಗ ವಾಸ್ತುಶಿಲ್ಪ ಎಂದು ಪರಿಗಣಿಸಲ್ಪಟ್ಟಿದೆ |
ಗೊಮ್ಮಟೇಶ್ವರ ಪ್ರತಿಮೆ |
ಸರಕು ಮತ್ತು ಸೇವೆಗಳ ತೆರಿಗೆ ಜಿಎಸ್ಟಿ ಇದಾಗಿರುತ್ತದೆ |
ಪರೋಕ್ಷ ತೆರಿಗೆ |
ಸಾವಿರ 1919ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ತನಿಖೆ ನಡೆಸಲು ಯಾವ ಸಮಿತಿಯು ಬ್ರಿಟಿಷ್ ಸರ್ಕಾರದಿಂದ ನೇಮಿಸಲ್ಪಟ್ಟಿದ್ದ |
ಹಂಟರ್ ಸಮಿತಿ |
ಮೆಹೆಂಜೋದಾರೊ ದಲ್ಲಿ ತೋರಿಸಲ್ಪಟ್ಟ ನೃತ್ಯ ಮಾಡುತ್ತಿರುವ ಹುಡುಗಿ ಪ್ರತಿಮೆ ಯಾವುದರಿಂದ ಮಾಡಲ್ಪಟ್ಟಿದೆ |
ಹಿತ್ತಾಳೆ |
ಫರಕ್ಕಾ ಅಡ್ಡ ಕೊಟ್ಟು ಯಾವ ನದಿಯ ಅಡ್ಡಕ್ಕೆ ನಿರ್ಮಿಸಲ್ಪಟ್ಟಿದೆ |
ಗಂಗಾ |
ಡೊಂಕು ಡೊಂಕಾಗಿ ಹರಿಯುವ ನದಿಯ ಒಂದು ಮುಖ್ಯ ದಾರಿಯಿಂದ ಸೇರ್ಪಡೆ ಗೊಂಡಾಗ ನಿರ್ಮಾಣಗೊಳ್ಳುವ ಸರೋವರವನ್ನು ಹೀಗೆನ್ನುತ್ತಾರೆ – | ಆಕ್ಸ್ – ಬೋ ಸರೋವರ |
ವಿಶ್ವವಿಖ್ಯಾತ ಚನ್ನಕೇಶವ ದೇವಾಲಯವು ಇಲ್ಲಿದೆ | ಬೇಲೂರು |
ವಿಜಯನಗರ ಸಾಮ್ರಾಜ್ಯವು —– ರಲ್ಲಿ ಸ್ಥಾಪಿಸಲ್ಪಟ್ಟಿತು |
1336 |
ದಕ್ಷಿಣ ಭಾರತದಲ್ಲಿ ಪ್ರಥಮ ಸ್ವತಂತ್ರ ಇಸ್ಲಾಮಿಕ್ ಸಾಮ್ರಾಜ್ಯ ಯಾವುದಾಗಿತ್ತು |
ಬಹುಮನಿ ಸಾಮ್ರಾಜ್ಯ |
ವಿಲಕ್ಷಣ ವಾದದ್ದನ್ನು ಕಂಡುಹಿಡಿಯಿರಿ 3,5,11,14,17,21 |
14 |
ಕೆಳಗಿನವುಗಳಲ್ಲಿ ಯಾವುದು ಒಂದು ಸಂವೇದನಾ ಅಂಗ ಆಗಿರುವುದಿಲ್ಲ |
ಕರಳುವಾಳ |
ಗಾಳಿಯ ವೇಗವನ್ನು ಅಳೆಯುವ ಉಪಕರಣವನ್ನು ಹೆಸರಿಸಿ |
ಅನಿಮೋ ಮೀಟರ್ |
ಯಾವ ಗ್ರಹವು ಕೆಂಪು ಗ್ರಹ ಎಂದು ಸಹ ಕರೆಯಲ್ಪಡುತ್ತದೆ |
ಮಂಗಳ |
ಕೆಳಗಿನ ಬಲಗಳಲ್ಲಿ ಯಾವುದು ಗಾಳಿಯು ಸಾಮಾನ್ಯ ಪತದಿಂದ ವಿಚಲನ ಗೊಳ್ಳಲು ಕಾರಣೀಭೂತವಾಗುತ್ತವೆ |
ಕೊರಿಯೋಲಿಸಿಸ್ ಪರಿಣಾಮ |
ಕೆಳಗಿನ ಯಾವ ರಾಜ್ಯಗಳ ಮೂಲಕ ಕಾವೇರಿ ನರಿಯು ಹರಿಯುವುದಿಲ್ಲ |
ಆಂಧ್ರ ಪ್ರದೇಶ |
ಕರ್ನಾಟಕದಲ್ಲಿ ಯಾವ ನದಿಯ ಮೇಲೆ ಭರ್ಕಾನ ಜಲಪಾತವಿದೆ |
ಸೀತಾನದಿ |
ಕೆಳಗಿನವುಗಳಲ್ಲಿ ಒಂದು ಪುಟ್ಟಣ್ಣ ಕಣಗಾಲರ ಚಲನಚಿತ್ರ ಅಲ್ಲ |
ಚಮಕ್ |
ಭಾರತೀಯ ಸಶಸ್ತ್ರ ಪಡೆಗಳು ಇವುಗಳನ್ನು ಹೊಂದಿವೆ——- ವಿಲಕ್ಷಣವಾದದ್ದು ಕಂಡುಹಿಡಿಯಿರಿ |
ಭಾರತೀಯ ಆಕಾಶ ಪಡೆ |
ರಲ್ಲಿ ಕುವೆಂಪುರವರಿಗೆ ಭಾರತ ಸರ್ಕಾರವು ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಲಾಯಿತು |
1988 |
ರನ್ನ ಕಂದ ಬರೆದವರು |
ರನ್ನ |
2018ರ ಕಾಮನ್ವೆಲ್ತ್ ಪಂದ್ಯಾವಳಿಗಳು ಯಾವ ದೇಶದಲ್ಲಿ ನಡೆಯಲು ಪಟ್ಟವು | ಆಸ್ಟ್ರೇಲಿಯಾ |
ಚಂದ್ರ ಗ್ರಹಣವು ಯಾವಾಗ ಸಂಭವಿಸುತ್ತದೆ |
ಭೂಮಿಯು ಸೂರ್ಯ ಮತ್ತು ಚಂದ್ರರ ನಡುವೆ ಇರುವಾಗ |
ವಿಶ್ವದ ಅತ್ಯಂತ ದೊಡ್ಡ ಸೌರ ಪಾರ್ಕ್ ಶಕ್ತಿಸ್ಥಳ ಕರ್ನಾಟಕದ ಯಾವ ಜಿಲ್ಲೆಯಲ್ಲಿ ನಿರ್ಮಿಸಲ್ಪಡುತ್ತದೆ |
ತುಮಕೂರು |
CISF ನ ಪೂರ್ಣ ರೂಪವೇನು |
ಸೆಂಟ್ರಲ್ ಇಂಟೆಲಿಜೆನ್ಸ್ ಸೆಕ್ಯೂರಿಟಿ ಫೋರ್ಸ್ |
NICE