Kannada Competitive Exams Important Question And Answers Part – 8

ಸಾಮಾನ್ಯ ಜ್ಞಾನ ಕನ್ನಡ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಮುಖ ಪ್ರಶ್ನೆ ಮತ್ತು ಉತ್ತರಗಳು

Kannada Competitive Exams Important Question And Answers Part – 8

 • ಕನ್ನಡದ ಸಾಹಿತ್ಯದಲ್ಲಿ ಹಾಸ್ಯ ಎಂಬ ಸಂಶೋಧನಾ ಪ್ರಬಂಧವನ್ನು ಬರೆದವರು ಯಾರು :- ಡಾ||ಎಂ.ಎಸ್.ಸುಂಕಾಪುರ
 • ಇನ್ಮುಂದೆ ಬದುಕಿರುವ ವ್ಯಕ್ತಿಗಳ ಪೊಟೊಗಳನ್ನ ಬ್ಯಾನರ್ ನಲ್ಲಿ ಹಾಕುವಂತಿಲ್ಲ’ ಎಂದು  ಇತ್ತೀಚಿಗೆ ಮಹತ್ವದ ಆದೇಶ ಹೊರಡಿಸಿದ ಹೈಕೊರ್ಟ ಯಾವುದು                  :- ಮದ್ರಾಸ್ ಹೈಕೊರ್ಟ
 • ಮೂಲಭೂತ ಕರ್ತವ್ಯ ಸೇರ್ಪಡೆ, ಸಮಾಜವಾದಿ ಜಾತ್ಯಾತೀತ, ಸಮಗ್ರವಾದಿ ಪದಗಳನ್ನು ಪ್ರಸ್ತಾವನೆಗೆ ಸೇರ್ಪಡೆ :-  42 ನೇ ತಿದ್ದುಪಡಿ 1976
 • ಆಸ್ಕರ್ ಆವಾರ್ಡ್ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದು :-  ಸಿನಿಮಾಕ್ಷೇತ್
 • “ಇತಿಹಾಸನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದವರು ಯಾರು :- ಡಾ.ಬಿ.ಆರ್.ಅಂಬೇಡ್ಕರ್
 • ನೋವಿನ ತೀವ್ರತೆಯನ್ನು ಯಾವ ಉಪಕರಣದಿಂದ ಅಳೆಯುತ್ತಾರೆ :- ಆಲ್ಗೋಮೀಟರ್
 •  ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳಿಂದ ಕೈಬಿಟ್ಟಿದ್ದು :-  44 ನೇ ತಿದ್ದುಪಡಿ 1978
 • ಭಾರತೀಯ ಸ್ಟೇಟ್‍ಬ್ಯಾಂಕ್ ಯಾವ ವಿದೇಶದಲ್ಲಿ ತನ್ನ ಪ್ರಥಮ ಶಾಖೆ ಪ್ರಾರಂಭಿಸಿತು :-  ಒಮನ್
 • ಕನ್ನಡದ ಜಾನಪದ ಸಾಹಿತ್ಯಕ್ಕೆ ಗಣನೀಯ ಸೇವೆ ಸಲ್ಲಿಸಿದ ಮುಸ್ಲಿಂ ವಿದ್ವಾಂಸ ಯಾರು :- ಕರಿಂ ಖಾನ್
 • ನೋಟು ಅಮಾನೀಕರಣ ಜಾರಿಗೆ ತಂದ ನವೆಂಬರ್‌ 8 ಅನ್ನು ಸ್ಮರಣೀಯವಾಗಿಸಲು ಕೇಂದ್ರ ಸರಕಾರ ಈ ಕೆಳಗಿನ ಆಚರಣೆಗೆ ನಿರ್ಧರಿಸಿದೆ :- ಕಪ್ಪು ಹಣ ವಿರೋಧಿ ದಿನ
 • ನೌಕಾ ಚರಿತಂ ಕಾವ್ಯದ ಕರ್ತೃ ಯಾರು :- ತ್ಯಾಗರಾಜರು
 • ನಮ್ಮ ವಿಶ್ವ ನಿಧಾನವಾಗಿ, ನಿರಂತರವಾಗಿ ಹಿಗ್ಗುತ್ತಿರುವುದನ್ನು ಪತ್ತೆ ಹಚ್ಚಿರುವ ವಿಜ್ಞಾನಿ ಯಾರು :- ಡಾಪ್ಲರ್
 • ಮತದಾನ ವಯಸ್ಸನ್ನು 21 ರಿಂದ 18 ಕ್ಕೆ ಇಳಿಕೆ :-  61 ನೇ ತಿದ್ದುಪಡಿ 1989
 • ಗೇಲ್ (GAIL) ನ ವಿಸ್ತೃತ ರೂಪವೇನು :- ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್
 • ವಿದ್ಯುತ್ ಇಸ್ತ್ರಿ ಪೆಟ್ಟಿಗೆಯಲ್ಲಿ ಕಾದು ಬಿಸಿಯಾಗಲು ಬಳಸುವ ವಸ್ತು ಯಾವುದು :- ನೈಕ್ರೋಮ್
 • ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯಾದ ಚಿಕ್ಕದೇಶ ಯಾವುದು :- ಮಾಲ್ಡೀವ್ಸ್
 • ವಿಲಿಯಂ ಹಾರ್ವೆ ಕಂಡುಹಿಡಿದ ಗ್ರಹ ಯಾವುದು :- ಯುರೇನಸ್
 • ಎರಡನೇಯದಾಗಿ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾದಾಗ ಇದ್ದ ಮುಖ್ಯಮಂತ್ರಿ ಯಾರು :-  ದೇವರಾಜ ಅರಸ್
 • ರಾ. ಪ. ಜಾ ಮತ್ತು ಪ. ಪಂ ಆಯೋಗ ಅವಕಾಶ :-  65 ನೇ ತಿದ್ದುಪಡಿ 1990
 • ಭಾರತದ ಕರಾವಳಿ ಪ್ರದೇಶದಲ್ಲಿ ಕಂಡು ಬರುವ ‘ಸಾ ಫಿಶ್‌’ ಅಳಿವಿನ ಹಂಚಿನಲ್ಲಿದೆ ಎಂದು ಮತ್ಸ್ಯತಜ್ಞರು ಗುರುತಿಸಿದ್ದಾರೆ. ಈ ಸಾ ಫಿಶ್‌ ಒಂದು : – ಸಮುದ್ರಜೀವಿ
 • ಗ್ರಾಮಪಂಚಾಯಿತಿ: 73 ನೇ ತಿದ್ದುಪಡಿ, ನಗರ ಸಂಸ್ಥೆಗಳು :-  74 ನೇ ತಿದ್ದುಪಡಿ 1992
 • ಋಗ್ವೇದದ ಪ್ರಕಾರ ನಮ್ಮ ಪುರಾಣಗಳೆಷ್ಟು :- ಹದಿನೆಂಟು
 • ಕ್ರೀಡಾ ಕ್ಷೇತ್ರಕ್ಕೆ ನೀಡುವ ಅರ್ಜುನ ಪ್ರಶಸ್ತಿಯನ್ನು ಯಾವ ವರ್ಷದಿಂದ ಪ್ರಾರಂಭಿಸಲಾಯಿತು :- 1961
 • ಪೂನಾ ಸೇವಾ ಸದನ್ ಪ್ರಾರಂಭಿಸಿದವರು ಯಾರು :- ಜ್ಯೋತಿ ಬಾಪುಲೆ
 • ಮಿಲಿಟರಿ ಕಾಲೇಜ್ ಆಫ್ ಎಲೆಕ್ಟ್ರಾನಿಕ್ಸ್ ಆಂಡ್ ಮೆಕಾನಿಕಲ್ ಇಂಜಿನಿಯರಿಂಗ್ ಎಲ್ಲಿದೆ :- ಸಿಕಂದರಾಬಾದ್

Constitution of India Part-7  For All Competitive Exams Kannada Notes

 • ಬಾಲಿಮೆಲಾ ಜಲವಿದ್ಯುತ್ ಸ್ಥಾವರ ಯಾವ ರಾಜ್ಯದಲ್ಲಿದೆ :-  ಓರಿಸ್ಸಾ
 • 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ :-  86 ನೇ ತಿದ್ದುಪಡಿ 2002
 • ಅಮೆರಿಕ ಲೇಖಕ ಜಾರ್ಜ್‌ ಸೌಂಡರ್ಸ್‌ ಅವರಿಗೆ 2017ನೇ ಸಾಲಿನ ಮ್ಯಾನ್ ಆಫ್ ಬೂಕರ್ ಪ್ರಶಸ್ತಿ ಪ್ರಕಟಿಸಲಾಗಿದೆ. ಅವರ ಯಾವ ಕೃತಿಗೆ ಈ ಪ್ರಶಸ್ತಿ ಸಂದಿದೆ .(ಪ್ರವೀಣ ಹೆಳವರ) :- ಲಿಂಕೋಲ್ನ್ ಇನ್ ದ ಬಾರ್ಡೊ
 • ಸರ್ವ ಶಿಕ್ಷಣ ಅಭಿಯಾನ :-  93 ನೇ ತಿದ್ದುಪಡಿ 2005
 • ರಾಷ್ಟ್ರೀಯ ಯಕ್ಷಗಾನ ತರಬೇತಿ ಕೇಂದ್ರ ಕರ್ನಾಟಕದಲ್ಲಿ ಎಲ್ಲಿದೆ :- ಉಡುಪಿ
 • ಭಾರತೀಯ ಶುಷ್ಕ ತೋಟಗಾರಿಕೆ ಸಂಶೋಧನಾ ಸಂಸ್ಥೆ ಎಲ್ಲಿದೆ :- ಬಿಕನೆರ್ (ರಾಜಸ್ತಾನ)
 • ಹೈಕ. ವಿಶೇಷ ಮೀಸಲಾತಿ :- 98 ನೇ ತಿದ್ದುಪಡಿ 2013
 • ಮೊದಲನೆಯ ಪಾಣಿಪತ್ ಯುದ್ಧ ಯಾವ ಎರಡು ಬಣಗಳ ನಡುವೆ ನಡೆಯಿತು :- ಬಾಬರ್ ಮತ್ತು ಇಬ್ರಾಹಿಂ ಲೂಧಿ
 • ಅಕ್ಟೋಬರ್‌ 15 ಅನ್ನು ಯಾವ ದಿನವನ್ನಾಗಿ ಅಚರಣೆ ಮಾಡಲಾಗುತ್ತದೆ :- ಅಂತರರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನ
 • ದ್ರುಪದ್ ಸಂಗೀತ ಶೈಲಿಯಲ್ಲಿ ನುಡಿಸುವ ಲಯವಾದ್ಯ ಯಾವುದು :- ಪಖವಾಜ್
 • ಅಕ್ಟೋಬರ್‌ 16 ಅನ್ನು ಯಾವ ದಿನವನ್ನಾಗಿ ಅಚರಣೆ ಮಾಡಲಾಗುತ್ತದೆ :- ವಿಶ್ವ ಆಹಾರ ದಿನ
 • ಈಜಿಪ್ಟ್ ನೈಲ್ ನದಿಯ ವರದಾನ ಎಂದು ಹೇಳಿದವರು ಯಾರು :- ಹೆರೋಡೋಟಸ್
 • ಅಂತರರಾಷ್ಟ್ರೀಯ ಉತ್ಸವವಾಗಿ ಆಚರಿಸಲಾಗುತ್ತಿರುವ ಭಾರತ ಸರ್ಕಾರದ ’ಜಲ ಸಪ್ತಾಹ’ ಕಾರ್ಯಕ್ರಮವನ್ನು ಯಾವ ವರ್ಷದಿಂದ ಆಚರಿಸಲಾಗಿದೆ :- 2012

All Competitive Exams Important Questions And Answer in Kannada part – 7

 • 99 ನೇ ತಿದ್ದುಪಡಿ 2015 NJAC : – national Judicial Appointment
 • ಪ್ರಧಾನಿ ನರೇಂದ್ರಮೋದಿಯವರು ಜನಿಸಿದ ಊರು ಯಾವುದು :- ವಾದ್‍ನಗರ
 • ಲೇಸರ್ ರೂಪತಾಳಿದ ವರ್ಷ ಯಾವುದು :- 1960
 • ಕೇಂದ್ರ ಜಲ ಮತ್ತು ಶಕ್ತಿ ಸಂಶೋಧನಾ ಕೇಂದ್ರ ಈ ಕೆಳಕಂಡ ಯಾವ ಮಹಾನಗರದಲ್ಲಿದೆ :- ಪುಣೆ
 • ಒನ್ ಡೇ ವಂಡರ್ಸ್ ಪುಸ್ತಕ ಬರೆದ ಕ್ರಿಕೆಟ್ ಆಟಗಾರ ಯಾರು :- ಸುನೀಲ್ ಗವಾಸ್ಕರ್
 • ಭಾರತೀಯ ವಿಜ್ಞಾನ ಕಾಂಗ್ರೇಸ್‍ನ 85 ನೇ ಅಧಿವೇಶನ ನಡೆದ ಸ್ಥಳ ಯಾವುದು :- ಹೈದರಾಬಾದ್
 • ಭಾರತದ ಸಂಸ್ಕøತ ವ್ಯಾಕರಣದ ಪಿತಮಹಾ ಎಂದು ಯಾರನ್ನು ಕರೆಯುತ್ತಾರೆ :- ಪಾಣಿನಿ
 • ಹೃದಯ ಬಡಿತದ ನಕ್ಷಾ ರೂಪದ ಚಿತ್ರಣ ನೀಡಲು ಬಳಸುವ ಸಾಧನ ಯಾವುದು :- ಎಲೆಕ್ಟ್ರೋ ಕಾರ್ಡಿಯೋಗ್ರಾಫಿ
 • 100 ನೇ ತಿದ್ದುಪಡಿ 2015 :- ಭಾರತ – ಬಾಂಗ್ಲಾ ಗಡಿ ಪ್ರದೇಶಗಳ ಹಸ್ತಾಂತರ
 • ಆಸ್ಟ್ರೇಲಿಯನ್ ಓಪನ್ 2018 ಮಹಿಳಾ ಸಿಂಗಲ್ಸ್ ಗೆದ್ದವರು ಯಾರು :-  ಕ್ಯಾರೋಲಿನ್ ವೊಜ್ನಿಯಾಕಿ
 • ಹೆಚ್ಚು ಆಕಾಶವಾಣಿ ನಿಲಯಗಳು ಮತ್ತು ದೂರದರ್ಶನ ನಿಲಯಗಳು ಇರುವ ರಾಷ್ಟ್ರ ಯಾವುದು :- ಅಮೇರಿಕಾ
 • ಆಫ್ರಿಕಾದಲ್ಲಿರುವ ಅತಿದೊಡ್ಡ ಸರೋವರ ಯಾವುದು :- ಉಗಾಂಡಾ ಸರೋವರ
 • 101 ನೇ ತಿದ್ದುಪಡಿ 2017 :-  GST

2018-19 Prize Money For First Attempt First Class SC/ST Students

Fun India  Android App  Click Here 

One thought on “Kannada Competitive Exams Important Question And Answers Part – 8

Leave a Reply

Your email address will not be published. Required fields are marked *