ನರ್ಸ್ ಗಳ ಹುದ್ದೆಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ

ನರ್ಸ್ ಗಳ ಹುದ್ದೆಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ನರ್ಸ್ ಗಳ ಕೊರತೆ ತೀವ್ರವಾಗಿ ಬಾದಿಸುತ್ತಿರುವುದರಿಂದ ಮೊದಲ ಹಂತದಲ್ಲಿ 724 ಹುದ್ದೆಗಳನ್ನು ನೇರ ನೇಮಕಾತಿಮೂಲಕ ಭರ್ತಿ ಮಾಡಲು ತೀರ್ಮಾನಿಸಲಾಗಿದೆ. ಇಲಾಖೆಯ ಆಸ್ಪತ್ರೆಗಳಲ್ಲಿ ಸಾವಿರಕ್ಕೂ ಹೆಚ್ಚು ನರ್ಸ್ ಗಳ ಕೊರತೆ ಇದೆ ಹೀಗಾಗಿ ತತಕ್ಷಣಕ್ಕೆ ೭೨೪ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಲಾಗಿದೆ.

 

ನರ್ಸ್ ಗಳ  ಹುದ್ದೆಗಳ  ವಿವರ:-

ಒಟ್ಟು ಹುದ್ದೆಗಳ ಸಂಖ್ಯೆ                          :       724
ಸಂಸ್ಥೆ                                                :      ವೈದ್ಯಕೀಯ ಶಿಕ್ಷಣ ಇಲಾಖೆ
ಹುದ್ದೆಯ ಹೆಸರು                                  :      ನರ್ಸ್ ಗಳ ಹುದ್ದೆ

ಹುದ್ದೆಯನ್ನು ನಿರ್ವಹಿಸುವ ಸ್ಥಳ               :        ಭಾರತ್ದಾದ್ಯಂತ
 

IBPS ವಿವಿಧ ಬ್ಯಾಂಕ್ ಗಳಲ್ಲಿ ಖಾಲಿ ಇರುವ 4012 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಸಾಮಾನ್ಯ ಜ್ಞಾನ ಕನ್ನಡ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಮುಖ ಪ್ರಶ್ನೆ ಮತ್ತು ಉತ್ತರಗಳು

Fun India  Android App  Click Here 

Quick English Summery:-

Department of Hospitals lacks more than a thousand nurses, so as soon as 724 posts are filled up. recently announced a recruitment notice to hire interested candidates can send their online application for Department of Hospitals 2018-19. We will inform you about the various government postings in the future. We hope you enjoy it, Let your cooperation be like us.

About Spardha1Rajendran

View all posts by Spardha1Rajendran →

Leave a Reply

Your email address will not be published. Required fields are marked *