ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಅಪ್ರೆಂಟಿಸ್ ಷಿಪ್ ನಲ್ಲಿ 815 ಹುದ್ದೆಗಳ ನೇಮಕಾತಿ

Bangalore Metropolitan Transport Corporation ( BMTC) Recruitment 2018

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಅಪ್ರೆಂಟಿಸ್ ಷಿಪ್ ನಲ್ಲಿ 815 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಅಪ್ರೆಂಟಿಸ್ ಷಿಪ್ ನಲ್ಲಿ 815 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ ಅರ್ಹ ಪ್ರತಿಭಾವಂತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು, ಈ ಹುದ್ದೆಗೆ ಸಂಬಂದಿಸಿದ ಸಂಪೂರ್ಣ ಮಾಹಿತಿಯನ್ನು ನಮ್ಮ ವೆಬ್ಸೈಟ್ ನಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಕೆಳಕಂಡ ಮಾಹಿತಿಯನ್ನು ಗಮನವಿಟ್ಟು ಓದಿಕೊಂಡು ಅರ್ಜಿ ಸಲ್ಲಿಸಬಹುದು.

ಸಾಮಾನ್ಯ ಜ್ಞಾನ ಕನ್ನಡ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಮುಖ ಪ್ರಶ್ನೆ ಮತ್ತು ಉತ್ತರಗಳು

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಅಪ್ರೆಂಟಿಸ್ ಷಿಪ್ ನಲ್ಲಿ 815 ಹುದ್ದೆಗಳ  ವಿವರ:-

ಒಟ್ಟು ಹುದ್ದೆಗಳ ಸಂಖ್ಯೆ                          :       815
ಸಂಸ್ಥೆ                                                :      ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ಹುದ್ದೆಯ ಹೆಸರು                                  :     ಅಪ್ರೆಂಟಿಸ್ ಷಿಪ್
ಹುದ್ದೆಯನ್ನು ನಿರ್ವಹಿಸುವ ಸ್ಥಳ               :       ಬೆಂಗಳೂರು
ವಿದ್ಯಾರ್ಹವತೆ                                    :       ಎಸ್ ಎಸ್ ಎಲ್ ಸಿ / ತತ್ಸಮಾನ ಪಾಸಾಗಿರಬೇಕು
ವಯೋಮಿತಿ                                      :       ಕನಿಷ್ಠ  16 ವರ್ಷ
ಗರಿಷ್ಠ 26 ವರ್ಷ

 ಮೀಸಲಾತಿ                                       :    ಎಸ್ಸಿ ಅಭ್ಯರ್ಥಿಗಳಿಗೆ 1:7  ಮತ್ತು ಎಸ್ಟಿ  ಅಭ್ಯರ್ಥಿಗಳಿಗೆ 1:15 ರ ಅನುಪಾತದಲ್ಲಿ ಒಟ್ಟು ಹುದ್ದೆಗಳಲ್ಲಿ                                                                            ಮೀಸಲಾತಿ ಇದೆ                    

ಇತಿಹಾಸದ ಸಾಮಾನ್ಯ ಜ್ಞಾನ | General Knowledge of History

ಅರ್ಜಿ ಸಲ್ಲಿಸುವ ವಿಧಾನ   : 

ಅಪ್ರೆಂಟಿಸ್ ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ಬಿ ಎಂ ಟಿ ಸಿ ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಿಕೊಂಡು , ಭರ್ತಿ ಮಾಡಬೇಕು.ಅದಕ್ಕೆ ಇತ್ತೀಚೆಗಿನ ಭಾವಚಿತ್ರ ಅಂಟಿಸಿ, ಸಂಬಂಧಪಟ್ಟ ಎಲ್ಲ ಮೂಲ ದಾಖಲಾತಿಗಳು , ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಆಧಾರ್ ಕಾರ್ಡ್ ಮತ್ತಿತರ ಪ್ರಮಾಣ ಪತ್ರದೊಂದಿಗೆ ಖುದ್ದಾಗಿ ಸೆ ೨೦ ರಂದು ನೇರ ಸಂದರ್ಶನಕ್ಕೆ ಹಾಜರಾಗಬೇಕು . ಜತೆಯಲ್ಲಿ ದಾಖಲೆಗಳ ನಕಲು ಸೆಟ್ ಪ್ರತಿಗಳನ್ನು ತರಬೇಕು . ಯಾವುದಾದರು ವೃತ್ತಿ ಯಲ್ಲಿ ಐ ಟಿ ಐ ವಿದ್ಯಾರ್ಹತೆ ಹೊಂದಿದ್ದರೆ ಅಂಥವರಿಗೆ ತರಬೇತಿ ಅವಧಿಯಲ್ಲಿ ರಿಯಾಯಿತಿ ನೀಡಲಾಗುತ್ತದೆ .

 

ಹುದ್ದೆಯ ವಿವರ :

ಡಿಸೇಲ್ ಮೆಕ್ಯಾನಿಕ್ – 559
ಶಿಟ್ ಮೆಟಲ್ ವರ್ಕರ್ – 40
ಆಟೋ ಎಲೆಕ್ಟ್ರಿಷನ್ – 123
ಟರ್ನರ್ – 16
ಫಿಟ್ಟರ್ – 34
ವೆಲ್ದರ್ ವೃತ್ತಿ 15 ತಿಗಳ ಅವಧಿಯ ತರಬೇತಿಯಾಗಿದೆ ಇನ್ನುಳಿದವು 2 ವರ್ಷ ಅವಧಿಯ ತಬೇತಿಗಳಾಗಿವೆ.

ಕೇಂದ್ರೀಯ ವಿದ್ಯಾಲಯದಲ್ಲಿ ಹುದ್ದೆಗಳ ನೇಮಕಾತಿ 2018 ಅಧಿಸೂಚನೆ

ಪ್ರಮುಖ ದಿನಾಂಕ

ಸಂದರ್ಶನದ ದಿನಾಂಕ              :     10-09-2018  ಬೆಳಗ್ಗೆ 10 : 30 ರಿಂದ ಸಂಜೆ 5 ಗಂಟೆಯವರೆಗೆ.

ವಿಳಾಸ :

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ,
ದಕ್ಷಿಣ ವಿಭಾಗ ಕಚೇರಿ ,
ಕೇಂದ್ರೀಯ ಕಾರ್ಯಾಗಾರ ಹತ್ತಿರ ಶಾಂತಿನಗರ ,
ಬೆಂಗಳೂರು – 560027

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಕನ್ನಡ ಸಾಮಾನ್ಯ ಜ್ಞಾನದ ಪ್ರಶ್ನೆ ಮತ್ತು ಉತ್ತರಗಳು ಭಾಗ – 9

ಹೆಚ್ಚಿನ ಮಾಹಿತಿಗೆ:

http://www.mybmtc.com/
ವೆಬ್ಸೈಟ್ ನೋಡಬಹುದು.

Quick English Summery:-

The Application for filling up 815 posts in Apprenticeship at Bangalore Metropolitan Transport Corporation. recently announced a recruitment notice. to hire interested Attend walk in interview before 10th September 2018 for Bangalore Metropolitan Transport Corporation Recruitment 2018. We will inform you about the various government postings in the future. We hope you enjoy it, Let your cooperation be like us.

About Spardha1Rajendran

View all posts by Spardha1Rajendran →

1 thought on “ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಅಪ್ರೆಂಟಿಸ್ ಷಿಪ್ ನಲ್ಲಿ 815 ಹುದ್ದೆಗಳ ನೇಮಕಾತಿ

Leave a Reply

Your email address will not be published. Required fields are marked *