Those who pass class 8th and 10th have a good job at AIESL 2019

8, 10 ನೇ ತರಗತಿ ಪಾಸದವರಿಗೆ ಎಐಇ ಎಸ್ ಎಲ್ ನಲ್ಲಿದೆ ಉತ್ತಮ ಉದ್ಯೋಗವಕಾಶ

 

ಎಐಇ ಎಸ್ ಎಲ್ ಯುಟಿಲಿಟಿ ಹ್ಯಾಂಡ್ ಮತ್ತು ಡ್ರೈವರ್ ಹುದ್ದೆಗಳ ನೇಮಕಾತಿ 2019 , ಎಐಇ ಎಸ್ ಎಲ್ ನಲ್ಲಿ ಖಾಲಿ ಇರುವ 115 ಹುದ್ದೆಗಳನ್ನು ಭರ್ತಿ ಮಾಡಲು ಅಜಿ೵ ಕರೆಯಲಾಗಿದೆ.  ಅರ್ಹ ಪ್ರತಿಭಾವಂತ ಅಭ್ಯರ್ಥಿಗಳು ಅಜಿ೵ಯನ್ನು ಸಲ್ಲಿಸಬಹುದು ,  ಈ ಹುದ್ದೆಗೆ ಸಂಬಂದಿಸಿದ ಸಂಪೂರ್ಣ ಮಾಹಿತಿಯನ್ನು ನಮ್ಮ ವೆಬ್ಸೈಟ್ ನಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಕೆಳಕಂಡ ಮಾಹಿತಿಯನ್ನು ಗಮನವಿಟ್ಟು ಓದಿಕೊಂಡು ಅರ್ಜಿ ಸಲ್ಲಿಸಬಹುದು. ಈ ಮಾಹಿತಿಯು ನಿಮಗೆ ಉಪಯುಕ್ತ ಆಗಿದ್ದಲ್ಲಿ  ನಿಮ್ಮ ಗೆಳೆಯ ಗೆಳತಿಯರಿಗು ಹಂಚೀಕೋಳ್ಳಿ.

Spardhavani.com Android App Download Now Click Here

spardhavani andriod app

ಎಐಇ ಎಸ್ ಎಲ್ ಯುಟಿಲಿಟಿ ಹ್ಯಾಂಡ್ ಮತ್ತು ಡ್ರೈವರ್ ಹುದ್ದೆಗಳ ನೇಮಕಾತಿ   ವಿವರ:-

ಹುದ್ದೆಯ ಹೆಸರು    ಯುಟಿಲಿಟಿ ಹ್ಯಾಂಡ್- 100

ಡ್ರೈವರ್ – 15

ಒಟ್ಟು ಹುದ್ದೆಗಳ ಸಂಖ್ಯೆ   115
ಸಂಸ್ಥೆ            ಎಐಇ ಎಸ್ ಎಲ್
ಹುದ್ದೆಯನ್ನು ನಿರ್ವಹಿಸುವ ಸ್ಥಳ  ಭಾರತ
ವಿದ್ಯಾರ್ಹವತೆ  1ನೇ ಹುದ್ದೆಗೆ ಕನಿಷ್ಟ 8 ನೇ ತರಗತಿ ಪಾಸಗಿರಬೇಕು. ಐಟಿಐ/ ತಾಂತ್ರಿಕ ಶಿಕ್ಷಣ  ಪೂರೈಸಿದ ಅಭ್ಯಥಿ೵ಗಳಿಗೆ  ಆದ್ಯತೆ ನೀಡಲಾಗುವುದು.

2 ನೇ ಹುದ್ದೆಗೆ ಕನಿಷ್ಟ 10 ನೇ ತರಗತಿ ಪಾಸಗಿರಬೇಕು

ವಯೋಮಿತಿ  ಕನಿಷ್ಠ  18  ವರ್ಷ  ಗರಿಷ್ಠ 50ವರ್ಷ  ಗರಿಷ್ಠ ವಯೋಮಿತಿ

ಸಾಮನ್ಯ ಅಭ್ಯಥಿ೵ಗಳಿಗೆ 45 ವಷ೵

ಒಬಿಸಿ ಅಭ್ಯಥಿ೵ಗಳಿಗೆ 48 ವಷ೵

ಎಸ್ಸಿ-ಎಸ್ಟಿ ,  ಅಂಗವಿಕಲ ಅಭ್ಯರ್ಥಿಗಳಿಗೆ 50 ವರ್ಷ

ಸಂದಶ೵ನದ  ದಿನಾಂಕ        1ನೇ ಹುದ್ದೆಗೆ 05/01/2019  ಬೆಳಿಗ್ಗೆ 9-30 ರಿಂದ 11-30 ಗಂಟೆಯ ವರೆಗೆ

2 ನೇ ಹುದ್ದೆಗೆ 12/01/2019  ಬೆಳಿಗ್ಗೆ 9-30 ರಿಂದ 11-30 ಗಂಟೆಯ ವರೆಗೆ 

ಅಜಿ೵ ಶುಲ್ಕ
ಸಾಮನ್ಯ , ಒಬಿಸಿ ಅಭ್ಯಥಿ೵ಗಳಿಗೆ 500/-

ಎಸ್ಸಿ-ಎಸ್ಟಿ ,  ಅಂಗವಿಕಲ ಅಭ್ಯರ್ಥಿಗಳಿಗೆ 250/-

 

 

ಪ್ರಮುಖ ದಿನಾಂಕ

1ನೇ ಹುದ್ದೆಗೆ 05/01/2019  ಬೆಳಿಗ್ಗೆ 9-30 ರಿಂದ 11-30 ಗಂಟೆಯ ವರೆಗೆ

2 ನೇ ಹುದ್ದೆಗೆ 12/01/2019  ಬೆಳಿಗ್ಗೆ 9-30 ರಿಂದ 11-30 ಗಂಟೆಯ ವರೆಗೆ

 

ಸಂದಶ೵ನದ ಸ್ಥಳ :-

AIESL, Personnl Department, A-320 Avionics

Complex , IGI Airport, (Near New Customs House ),

Dehli 110037.

Contact No. 011-25652442

ಹೆಚ್ಚಿನ ಮಾಹಿತಿಗೆ  ವೆಬ್ಸೈಟ್ ವಿಳಾಸ

http://aiesl.airindia.in/

 

Quick English Summery:-

Those who pass class 8th and 10th have a good job at AIESL Direct Interview  . Official Notification released | 115 Vacancies 2019 . recently announced a recruitment notice to hire interested candidates can Attend interview  form before 05/01/2019. 12/01/2019 for Appointment of various posts recruitment at AIESL Direct Interview. We will inform you about the various government postings in the future. We hope you enjoy it, Let your cooperation be like us.

 

spardhavani fb page spardhavani andriod app spardhavani youtube Spardhavani Twitter

Leave a Reply

Your email address will not be published. Required fields are marked *