𝐂𝐈𝐕𝐈𝐋 𝐏𝐂 𝐒𝐄𝐋𝐄𝐂𝐓𝐈𝐎𝐍 𝐋𝐈𝐒𝐓-𝟐𝟎𝟐𝟎

𝐂𝐈𝐕𝐈𝐋 𝐏𝐂 𝐒𝐄𝐋𝐄𝐂𝐓𝐈𝐎𝐍 𝐋𝐈𝐒𝐓-𝟐𝟎𝟐𝟎

ತುಮಕೂರು ನಗರ ಘಟಕದ 75 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (60 CPC & 15 WPC) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ (Provisional Selection List) ಇದೀಗ ಪ್ರಕಟಗೊಂಡಿದೆ.!!

1. ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆಗೆ ಹಾಜರಾಗುವಂತೆ ನೇಮಕಾತಿ ಸಮಿತಿ ನಿಗಧಿಪಡಿಸಿದ ದಿನಾಂಕದಂದು ಮೂಲ ದಾಖಲಾತಿಗಳನ್ನು ಹಾಜರು ಪಡಿಸಲು ಹಾಗೂ ಸಲ್ಲಿಸಲು ಎಲ್ಲಾ ದಾಖಲಾತಿಗಳ ಒಂದು ಸೆಟ್ ಜೆರಾಕ್ಸ್ ಪ್ರತಿಯನ್ನು ಗೆಜೆಟೆಡ್ ಅಧಿಕಾರಿಯಿಂದ ಸಹಿ ಪಡೆದು ದೃಢೀಕರಿಸಿ ಸಲ್ಲಿಸುವುದು .

2. ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಹರಾದ ನಂತರ ಅಭ್ಯರ್ಥಿಗಳ ಗುಣ ನಡತೆ ಬಗ್ಗೆ ವರದಿಯನ್ನು ಪಡೆದು ಅರ್ಹರಾದವರಿಗೆ ನೇಮಕಾತಿ ಸಮಿತಿ ತಿರ್ಮಾನದಂತೆ ನೇಮಕಾತಿ ಆದೇಶವನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು .

3. ಸದರಿ ಆಯ್ಕೆಪಟ್ಟಿಗೆ ಸಂಬಂಧಿಸಿದಂತೆ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಹಾಗೂ ನ್ಯಾಯಾಲಯಗಳ ಆದೇಶದಂತೆ ಆಯ್ಕೆಪಟ್ಟಿಯಲ್ಲಿನ ಅಭ್ಯರ್ಥಿಗಳನ್ನು ಕೈಬಿಡಲು ಮತ್ತು ಸೇರಿಸಲು ಕ್ರಮ ಸಹ ಕೈಗೊಳ್ಳಲಾಗುವುದು .

Website:-http://rec20.ksp-online.in/

Leave a Reply

Your email address will not be published. Required fields are marked *