South America’s Guatemala has the highest cardamom in the world

ದಕ್ಷಿಣ ಅಮೆರಿಕ ಖಂಡದ “ಗ್ವಾಟೆಮಾಲಾ” ದೇಶದಲ್ಲಿ ಜಗತ್ತಿನಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಏಲಕ್ಕಿ ಬೆಳೆಯಲಾಗುತ್ತಿದೆ

ಉತ್ಪಾದನೆ ಹೆಚ್ಚಳ

ದಕ್ಷಿಣ ಅಮೆರಿಕ ಖಂಡದ “ಗ್ವಾಟೆಮಾಲಾ” ದೇಶದಲ್ಲಿ ಜಗತ್ತಿನಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಏಲಕ್ಕಿ ಬೆಳೆಯಲಾಗುತ್ತಿದೆ

ಆದರೆ ಅಲ್ಲಿ ಜೂನ್ ಅಂತ್ಯಕ್ಕೆ ಚಂಡಮಾರುತದ ಪರಿಣಾಮವಾಗಿ ಅತಿ ಹೆಚ್ಚು ಏಲಕ್ಕಿ ಬೆಳೆಯುವ ಪ್ರದೇಶವಾದ ಕೋಬನ್‌ದಲ್ಲಿ ಭಾರೀ ಮಳೆಯಾಗಿ ತೀವ್ರ ಬೆಳೆ ಹಾನಿಯಾಗಿದೆ . ಇದರಿಂದಾಗಿ ಗ್ವಾಟೆಮಾಲಾದಿಂದ ಏಲಕ್ಕಿ ರಷ್ಟು ಇಳಿಮುಖವಾಗಿರುವುದು ಭಾರತಕ್ಕೆ ವರದಾನವಾಗಿ ಪರಿಣಮಿಸಿದೆ . ಅತಿ ಹೆಚ್ಚು ಏಲಕ್ಕಿ ಬೆಳೆಯುವ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಜುಲೈ ಅಂತ್ಯಕ್ಕೆ ಏಲಕ್ಕಿ ಕೊಯ್ದು ನಡೆಯಲಿದೆ

South America’s Guatemala has the highest cardamom in the world

> ದೇಶದ ಒಟ್ಟು ಏಲಕ್ಕಿ ಬೆಳೆ ಕ್ಷೇತ್ರದಲ್ಲಿ ಕರ್ನಾಟಕದ ಪಾಲು ಶೇ .33.75
> ಉತ್ಪಾದನೆಯಲ್ಲಿ ಶೇ .23 ರಷ್ಟಿದೆ
> ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏಲಕ್ಕಿ ಬೆಳೆಯಲಾಗುತ್ತಿದೆ

ಉಳಿದಂತೆ ಮಲೆನಾಡು ಭಾಗದ ಜಿಲ್ಲೆಗಳಲ್ಲೂ ಏಲಕ್ಕಿ ಬೆಳೆಯಲಾಗುತ್ತಿದೆ . 2018 ರಲ್ಲಿ ಕರ್ನಾಟಕದಲ್ಲಿ 25,135 ಹೆಕ್ಟೇರ್‌ , ಕೇರಳದಲ್ಲಿ 39,080 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ . 2019 ರಲ್ಲಿ ಭಾರತದಲ್ಲಿ ಒಟ್ಟು 12,940 ದಶಲಕ್ಷ ಟನ್ ಏಲಕ್ಕಿ ಬೆಳೆಯಲಾಗಿದೆ.

 

Spardhavani Android App Download Now

Leave a Reply

Your email address will not be published. Required fields are marked *