ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಯಾವುದೇ ಡಿಗ್ರಿ ಪಾಸ್ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಡಿಆರ್‌ಡಿಒ ನೇಮಕಾತಿಯ ಅಧಿಕೃತ ಅಧಿಸೂಚನೆಯ ಪ್ರಕಾರ 2020 ಅಭ್ಯರ್ಥಿಯು  ಮಾನ್ಯತೆ ಪಡೆದ ಮಂಡಳಿ ಅಥವಾ ಯಾವುದೇ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪೂರ್ಣಗೊಳಿಸಿರಬೇಕು

DRDO Recruitment 2019: Online application process begins for 290 ...

ಇಲಾಖೆ:- ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)

ಒಟ್ಟು ಹುದ್ದೆಗಳು:- 185

ಉದ್ಯೋಗ ಪ್ರಕಾರ: ಕೇಂದ್ರ ಸರ್ಕಾರದ ಉದ್ಯೋಗಗಳು

ಸ್ಥಳ:- ಭಾರತದಾದ್ಯಂತ

ಅರ್ಜಿ ಶುಲ್ಕ:- 

  • ಸಾಮಾನ್ಯ / 2 ಎ / 2 ಬಿ / 3 ಎ / 3 ಬಿ ಪುರುಷ ಅಭ್ಯರ್ಥಿಗಳು – 100 ರೂ
  • ಎಸ್‌ಸಿ / ಎಸ್‌ಟಿ / ಮಹಿಳಾ / ಪಿಡಬ್ಲ್ಯೂಡಿ / ಕ್ಯಾಟ್ -1 ಅಭ್ಯರ್ಥಿಗಳು-Nill

ವೇತನ:- 56,100 ರಿಂದ 80,000 (ಎಂಬತ್ತು ಸಾವಿರ) ರೂಪಾಯಿಗಳು ತಿಂಗಳಿಗೆ

ವಿದ್ಯಾರ್ಹತೆ:- ಯಾವುದೇ ಡಿಗ್ರಿ ಪಾಸ್ ಆಗಿರಬೇಕು

ಡಿಆರ್‌ಡಿಒ ನೇಮಕಾತಿ 2020 ಆಯ್ಕೆ ಪ್ರಕ್ರಿಯೆ: ~ 
  • ಲಿಖಿತ ಪರೀಕ್ಷೆ
  • ವೈಯಕ್ತಿಕ ಸಂದರ್ಶನ
ಡಿಆರ್‌ಡಿಒ ನೇಮಕಾತಿ 2020 ಪ್ರಮುಖ ದಿನಾಂಕಗಳು: ~
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕಗಳು: 22 ಮೇ 2020
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಗಳು – 17 ಆಗಸ್ಟ್ 2020

 ಡಿಆರ್‌ಡಿಒದ ಅಧಿಕೃತ ವೆಬ್‌ಸೈಟ್  www.drdo.gov.in

ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

Leave a Reply

Your email address will not be published. Required fields are marked *