ಇತಿಹಾಸದ ಬಹುಆಯ್ಕೆ ಪ್ರಶ್ನೋತ್ತರ ಭಾಗ-01

ಇತಿಹಾಸದ ಬಹುಆಯ್ಕೆ ಪ್ರಶ್ನೋತ್ತರ ಭಾಗ-01

 ಕಾನಿಷ್ಕನಿಂದ ಸೋಲಲ್ಪಟ್ಟ ಚೀನಾದ ಅರಸ ಯಾರು?

 • ಪಾನಚಾವೋ
 • ಪಾನಯಾಂಗ
 •  ಎರಡು ಸರಿ
 • ಎರಡು ತಪ್ಪು

ಅಶೋಕನ ಶಾಸನ ವಿಷಯಗಳು ಯಾವುವು ಸರಿಯಾಗಿವೆ?

 • 11ನೇ ಶಾಸನ-ದಯೆ, ದಾನ, ಸತ್ಯ, ಪರಿಶುದ್ಧತೆ, ಸದ್ಗುಣ
 • 1ನೇ ಕಳಿಂಗ ಶಾಸನ- ‌ಪ್ರಜೆಗಳೆಲ್ಲ ನನ್ನ ಮಕ್ಕಳು
 •  2ನೇ ಶಿಲಾಶಾಸನ- ರಾಜ ಎಲ್ಲ ಪಂಥಗಳನ್ನು ಗೌರವಿಸುವನು
 •  13ನೇ ಶಿಲಾಶಾಸನ – ಕಳಿಂಗ ಯುದ್ಧ ವಿಷಯ
 • 7ನೇ ಸ್ತಂಭ ಶಾಸನ- ಧಾರ್ಮಿಕ ಚರ್ಚೆ
 •  ಮೇಲಿನ ಎಲ್ಲವೂ

ತನ್ನ ಮಾಧ್ಯಮಿಕ ಸೂತ್ರ ಎಂಬ ಕೃತಿಯಲ್ಲಿ ಸಾಪೇಕ್ಷ ಸಿದ್ಧಾಂತ ಮಂಡಿಸಿ ಭಾರತದ ಐನಸ್ಟಿನ ಎಂದು ಹೆಸರುಗಳಿಸಿದವರು? ]

 • ಅಶ್ವಘೋಷ
 • ನಾಗಾರ್ಜುನ
 •  ವಾಗ್ಭಟ
 • ಚರಕ

ಲಿಚ್ಚಾವಿ ವಂಶದ ರಾಜಕುಮಾರಿ ಕುಮಾರದೇವಿಯನ್ನು ವಿವಾಹ ಆಗುವ ಮೂಲಕ “ಲಿಚ್ಚಾವಿದೌಹಿತ್ರ” ಬಿರುದು ಪಡೆದ ರಾಜ ಯಾರು?

 • 1ನೇ ಚಂದ್ರಗುಪ್ತ
 •  ಸಮುದ್ರ ಗುಪ್ತ
 • 2ನೇ ಚಂದ್ರಗುಪ್ತ
 •  ಕುಮಾರಗುಪ್ತ

ಹರ್ಷವರ್ಧನನಿಂದ ಸೋತ ಗುಜರಾತಿನ ವಲ್ಲಭಿ ದೊರೆ ಯಾರು?

 •  1ನೇ ಧ್ರುವಸೇನ
 • 2ನೇ ಧ್ರುವಸೇನ
 •  3‌ನೇ ಧ್ರುವಸೇನ
 •  4ನೇ ಧ್ರುವಸೇನ

ಜೈನ ಸಮ್ಮೇಳನಗಳು ನಡೆದ ಸ್ಥಳಗಳು ಕ್ರಮವಾಗಿ (ಕ್ರಿ. ಪೂ 300 ಮತ್ತು 512)

 •  ಪಾಟಲಿಪುತ್ರ  ಮತ್ತು ವಲ್ಲಬಿ
 • ರಾಜಗೃಹ ಮತ್ತು ಪಾಟಲಿಪುತ್ರ
 •  ವೈಶಾಲಿ ಮತ್ತು ವಲ್ಲಬಿ
 •  ವಲ್ಲಬಿ ಮತ್ತು ಪಾಟಲಿಪುತ್ರ

ಹಾನಗಲ್ ಕದಂಬ ವಂಶದ ಸ್ಥಾಪಕ ಯಾರು?

 • ಚೋಕಿದೇವ
 •  ಜಯಸಿಂಹ
 •  ಚಟ್ಟಯ್ಯ ದೇವ
 •  ಮಾವುಲ

ಕಾಳಿದಾಸ ಬರೆದ ಮಾಳವಿಕಾಗ್ನಿಮಿತ್ರದ ನಾಯಕ ಯಾರು?

 •  ಪುಷ್ಯಮಿತ್ರ
 •  ವಸುಮಿತ್ರ
 •  ಅಗ್ನಿಮಿತ್ರ
 •  ಮೇಲಿನ ಯಾರು ಅಲ್ಲ

ಕಾನಿಷ್ಕನ ಮೊದಲ ರಾಜಧಾನಿ ಪೇಷಾವರ ಆಗಿತ್ತು ಮತ್ತು ಅವನ ಎರಡನೇ ರಾಜಧಾನಿ ಯಾವುದು?

 •  ಕಾಬೂಲ
 •  ಗಾಂಧಾರ
 •  ಮಥುರಾ
 •  ತಕ್ಷಶಿಲಾ

ಸೆಲ್ಯುಕಸನು ಚಂದ್ರಗುಪ್ತ ಮೌರ್ಯನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದನು.. ಅವಳ ಹೆಸರೇನು?

 •  ಹೀರತ
 •  ಕೆಟರ
 •  ಬಿಲೋನ
 •  ಹೆಲನ್

ಮೌರ್ಯ ಸಾಮ್ರಾಜ್ಯದ ಬಗ್ಗೆ ತಿಳಿಯಲು ಅನುಕೂಲವಾದ ಸಾಹಿತ್ಯ ಆಧಾರಗಳು

 •  ಮೆಗಾಸ್ತನಿಸನ ಇಂಡಿಕಾ
 •  ಕೌಟಿಲ್ಯನ ಅರ್ಥಶಾಸ್ತ್ರ
 •  ವಿಶಾಖದತ್ತನ ಮುದ್ರಾರಾಕ್ಷಸ
 •  ಪ್ಲೀನಿಯ ನ್ಯಾಚುರಲ  ಹಿಸ್ಟೊರಿಯಾ
  •  1
  •  1 2
  • 1 2 3
  •  1 2 3 4

ಕಾಳಿದಾಸ ಬರೆದ ಮಾಳವಿಕಾಗ್ನಿಮಿತ್ರದ ನಾಯಕ ಯಾರು?

 •  ಪುಷ್ಯಮಿತ್ರ
 • ವಸುಮಿತ್ರ
 • ಅಗ್ನಿಮಿತ್ರ
 • ಮೇಲಿನ ಯಾರು ಅಲ್ಲ

ಜೈನ ಕ್ಷೇತ್ರವಾದ ಮೌಂಟ್ ಅಬು ನಿರ್ಮಿಸಿದ ರಾಜ ಯಾರು?

 •  ಕುಮಾರ ಪಾಲ
 •  ಚಂದ್ರಗುಪ್ತ ಮೌರ್ಯ
 •  ಖಾರವೆಲ
 • ಆಜಾತಶತ್ರು

ಅಲೆಕ್ಸಾಂಡರ್ ತಂದೆಯ ಹೆಸರು ಏನು?

 • 1ನೇ ಫಿಲಿಪ
 • 2ನೇ ಫಿಲಿಪ
 • 3ನೇ ಫಿಲಿಪ
 •  4ನೇ ಫಿಲಿಪ

ಇವುಗಳಲ್ಲಿ ತಪ್ಪಾಗಿದ್ದನ್ನು ಗುರುತಿಸಿ?

 •  ಭದ್ರಬಾಹು- ಕಲ್ಪಸೂತ್ರ
 •  ಪತಂಜಲಿ- ಮಹಾಭಾಷ್ಯ
 • ಪಾಣಿನಿ- ಅಷ್ಟಾಧ್ಯಾಯ
 • ಮೆಗಾಸ್ತನಿಸ- ಇಂಡಿಕಾ
 • ವಾತ್ಸಾಯನ- ಭಾಗವತ ಸೂತ್ರ

ನಳಂದ ವಿಶ್ವವಿದ್ಯಾಲಯ ವಿಹಾರದ ಅವಶೇಷಗಳನ್ನು 1875 ರಲ್ಲಿ ಕಂಡುಹಿಡಿದರು?

 •  ಡಾ ಸ್ಪೂನರ
 • ಅಲೆಕ್ಸಾಂಡರ್ ಕನ್ನಿಂಗಹ್ಯಾಮ
 •  ದಯಾರಾಮ ಸಹಾನಿ
 •  ಜಾನ ಮಾರ್ಷಲ

ಕುಶಾನರ ಕಾಲದಲ್ಲಿ ಇಂದ್ರಪ್ರಸ್ಥ ಎನ್ನಲ್ಪಡುತ್ತಿದ್ದ ಪಟ್ಟಣ ಯಾವುದು?

 • ವಾರಣಾಸಿ
 •  ದೆಹಲಿ
 •  ಬೋಪಾಲ
 •  ಮಧುರೈ

ಕ್ರಿ.ಶ 450ರಲ್ಲಿ ಮಥುರೆಯಲ್ಲಿ ಪಾಶುಪಥ ಪಂಥ ಯಾರಿಂದ ಜನಪ್ರಿಯತೆಗೆ ಬಂದಿತು?

 •  ವೀರಸೇನ
 •  ಲಾಕುಲೀಶ
 •  ದಿಗ್ನಾಗ
 •  ಭರತಮುನಿ

ನಾನಘಾಟ ಶಾಸನವನ್ನು ಕೊರೆಯಿಸಿದ ನಾಗನಿಕ ಇವಳು ಯಾರ ಮಡದಿಯಾಗಿದ್ದಳು?

 •  ಸಿಮುಖ
 •  ಕೃಷ್ಣ
 •  1ನೇ ಶಾತಕರ್ಣಿ
 •  ಹಾಲ್

ಶಾತವಾಹನರ ಸಾಮ್ರಾಜ್ಯದಲ್ಲಿ ಶೂದ್ರರ ಎರಡು ಬಣಗಳ ಹೆಸರುಗಳು?

 • ಎಡಗೈ ಮತ್ತು ಬಲಗೈ
 •  ಸತಶೂದ್ರ ಮತ್ತು ಅತಿಶೂದ್ರ
 • ಮೇಲೂಶೂದ್ರ ಮತ್ತು ಕೆಳಶೂದ್ರ
 •  ತೋಟಿಗ ಮತ್ತು ಬೆಸ್ತ

ಮೌರ್ಯರ ಬಂದರು ನಗರ ಯಾವುವು?

 •  ತಾಮ್ರಲಿಪಿ
 •  ಸೂಪಾರ
 •  ಬ್ರೋಚ್
 •  ಕಲ್ಯಾಣ
 •  ಮೇಲಿನ ಎಲ್ಲವೂ

ಗ್ರೀಕರು ಅಥವಾ ಮ್ಯಸಿಡೋನಿಯನ್ನರು ಭಾರತದ ಮೇಲೆ ದಾಳಿ ಮಾಡಿದ ಶತಮಾನ ಯಾವುದು

 •  ಕ್ರಿ. ಪೂ 2
 • ಕ್ರಿ. ಪೂ 3
 •  ಕ್ರಿ. ಪೂ 4
 • ಕ್ರಿ. ಪೂ 5

ಹೂಣರ ದಾಳಿಯಿಂದ ಗುಪ್ತ  ಸಾಮ್ರಾಜ್ಯ ರಕ್ಷಿಸಿದ ದೊರೆ ಯಾರು?

 •  ಕುಮಾರ ಗುಪ್ತ
 • ವಿಷ್ಣುಗುಪ್ತ
 •  2ನೇ ಚಂದ್ರಗುಪ್ತ
 •  ಸ್ಕಂದಗುಪ್ತ

ಹೈಡಾಸ್ಪಸ ಕದನದ ನಂತರ ಅಲೆಕ್ಸಾಂಡರ್ ತನ್ನ ಕುದುರೆ ನೆನಪಿಗಾಗಿ ಒಂದು ನಗರ ನಿರ್ಮಿಸಿದ ಅದರ ಹೆಸರೇನು?

 •  ಅರೆಬೆಲ್ಲಾ
 • ಜೌಕಪಾಲ
 •  ಅಲೆಕ್ಸಾಂಡ್ರಿಯಾ
 • ಮೇಲಿನ ಎಲ್ಲವೂ

ಪ್ರಚಲಿತ ಘಟನೆಯ ಅಣಕು ಪರೀಕ್ಷೆ ಭಾಗ -06

ಶಾತವಾಹನರು ಎಲ್ಲ ಧರ್ಮಗಳಿಗೆ ಪ್ರೋತ್ಸಾಹ ನೀಡಿದ್ದಕ್ಕೆ ಅವರು ಪಡೆದ ಬಿರುದು ಯಾವುದು?

 •  ಚತುತ್ಸಮಯ ಸಮುದ್ಧರಣ
 •  ಸ್ವಾಮಿನ್
 •  ಆಹರ
 •  ಮಮಲ್

ಅಶೋಕನ ದಖನ್ನಿನ ಕರ್ನಾಟಕದಲ್ಲಿ ಪ್ರಾಂತ್ಯಗಳು ಯಾವುವು

 •  ಸುವರ್ಣ ಗಿರಿ
 •  ಇಸಿಲ್
 •  ತೋಸಿಲ್
 •  ಸಂಪ
  • 1
  •  1 2
  •  1 2 3
  • 1 2 3 4

ಬುದ್ದನನ್ನು ಪೂಜಿಸುವ ಪ್ರಾರ್ಥನಾ ಸಭಾಂಗಣ ಯಾವುವು?

 •  ವಿಹಾರ
 •  ಚೈತ್ಯ
 •  ಸ್ತೂಪ
 •  ಸ್ತಂಭ

ಪ್ರಪಂಚದಲ್ಲಿ ಜನಗಣತಿ ಮಾಡಿದ ಎರಡನೇ ಸಮ್ರಾಜ್ಯ ಯಾವುದು?

 •  ರೋಮನ್
 •  ಮೌರ್ಯ
 •  ಗುಪ್ತ
 •  ಮಗಧ

ಭಾರತದ ರಸಾಯನ ಶಾಸ್ತ್ರದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?

 •  ಆರ್ಯಭಟ
 • ವರಾಹಮಿಹಿರ
 • 2ನೇ ನಾಗಾರ್ಜುನ
 •  ಸುಸ್ರೂತ

ಗ್ರೀಕರು ಸಾಂಡ್ರಕೋಟ್ಟಸ್ ಎಂದು ಯಾವ ರಾಜನನ್ನು ಕರೆದಿದ್ದಾರೆ?

 • ಅಶೋಕ
 •  ಬಿಂದುಸಾರ
 • ಚಂದ್ರಗುಪ್ತ ಮೌರ್ಯ
 • ಪುಷ್ಯಗುಪ್ತ

 

Website-01 :- www.spardhavani.com
————————————————————————
————————————————————————
————————————————————————
————————————————————————
Telegram:- spardhavani quiz
“ಸ್ಪರ್ಧಾವಾಣಿ” ಕ್ವಿಜ್
Bharatada Samvidhana Sarakara Mattu Rajakiya

Police Sub Inspector Competitive Exam Book

Economic Survey & Budget Kannada Vyakarana Darpana
Kannadakkondu kaipidi

Lucent’s General Knowledge

ಇತಿಹಾಸದ ಬಹುಆಯ್ಕೆ ಪ್ರಶ್ನೋತ್ತರ ಭಾಗ-01

IC
SHOP NOW

Leave a Reply

Your email address will not be published. Required fields are marked *